Surprise Me!

Lok Sabha Election 2019 : ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-01-31 2 Dailymotion

ಬಾಗಲಕೋಟೆಯಲ್ಲಿನ ಒಟ್ಟು ಮತದಾರರ ಸಂಖ್ಯೆ 15,68,620. ಅದರಲ್ಲಿ ಪುರುಷ ಮತದಾರರು 7,93,338 ಹಾಗೂ ಮಹಿಳಾ ಮತದಾರರು 7,75,282. ಆ ಪೈಕಿ 2014ರಲ್ಲಿ 10,79,310 ಮಂದಿ ಮತ ಚಲಾಯಿಸುವ ಮೂಲಕ ಶೇಕಡಾ 69ರಷ್ಟು ಮತದಾನ ಆಯಿತು ಗದ್ದಿನಗೌಡರ್ 5,71,548 ಮತಗಳನ್ನು ಪಡೆಯುವ ಮೂಲಕ ವಿಜಯಿಯಾದರು. ಬಾಗಲಕೋಟೆಯ ಜನಸಂಖ್ಯೆ ಬಗ್ಗೆ ಮತ್ತೊಮ್ಮೆ ತಿಳಿದುಕೊಂಡು ಬಿಡಿ. ಒಟ್ಟು ಜನಸಂಖ್ಯೆ 21,24,906. ಆ ಪೈಕಿ ಶೇಕಡಾ 70.16% ಗ್ರಾಮೀಣ ಭಾಗದವರು. 29.84%ರಷ್ಟು ನಗರ ಪ್ರದೇಶದವರು. 16.29% ಪರಿಶಿಷ್ಟ ಜಾತಿ ಹಾಗೂ 5.2% ಪರಿಶಿಷ್ಟ ಪಂಗಡದವರು ಇದ್ದಾರೆ. <br /><br /> The total number of voters in Bagalkot is 15,68,620. Of these, male voters are 7,93,338 and female voters 7,75,282. Of these, 10,79,310 voted in the polls in 2014, with 69% voting in the polls, Total population is 21,24,906. About 70.16% of those are rural. 29.84% are urban. There are 16.29% Scheduled Caste and 5.2% Scheduled Tribes.

Buy Now on CodeCanyon